¡Sorpréndeme!

ಸಿಎಂ ಹೆಲಿಕಾಪ್ಟರ್ ಮಿಸ್ ಲ್ಯಾಂಡಿಂಗ್, ಓಡೋಡಿ ಬಂದ ಅಧಿಕಾರಿಗಳು! | Oneindia Kannada

2019-02-19 1,037 Dailymotion

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮಿಸ್ ಲ್ಯಾಂಡಿಂಗ್ ಆಗಿದೆ. ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ಕಾಯುತ್ತಿದ್ದ ಅಧಿಕಾರಿಗಳು ಮತ್ತೊಂದು ಹೆಲಿಪ್ಯಾಡ್‌ಗೆ ಓಡೋಡಿ ಬಂದಿದ್ದಾರೆ.
Helicopter carrying Karnataka Chief Minister H.D.Kumaraswamy miss landed in Mysuru. Chief Minister Mysuru tour and he will participate in T.Narasipura Kumbh mela 2019.